مَلَكَنِي هَوَاكُمْ عَذَّبَنِي
ನಿಮ್ಮ ಪ್ರೀತಿಯು ನನ್ನನ್ನು ಸೆರೆಹಿಡಿದಿದೆ, ನನ್ನನ್ನು ಕಾಡುತ್ತಿದೆ.
Kn
الـلَّـهْ الـلَّـهْ الـلَّـهْ الـلَّـهْ يَـا مَـوْلَانَـا
لَا بُـدَّ مِـن فَـنَـاء الْـمُـلْـكُ يَـبْـقَـى لِـلَّـه
ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಓ ನಮ್ಮ ಒಡೆಯನೇ!
ಅಳಿವು ಅನಿವಾರ್ಯ, ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ
مَـلَـكَـنِـي هَـوَاكُـمْ عَـذَّبَـنِـي
وَزَادَنِـي شَـوْقًا وَ قَـلَـقَا
ನಿಮ್ಮ ಪ್ರೇಮವು ನನ್ನನ್ನು ಆವರಿಸಿದೆ ಮತ್ತು ಪೀಡಿಸಿದೆ
ನನ್ನ ಹಂಬಲ ಮತ್ತು ಅಶಾಂತಿಯನ್ನು ಅದು ಹೆಚ್ಚಿಸಿದೆ
الـلَّـهْ الـلَّـهْ الـلَّـهْ الـلَّـهْ يَـا مَـوْلَانَـا
لَا بُـدَّ مِـن فَـنَـاء الْـمُـلْـكُ يَـبْـقَـى لِـلَّـه
ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಓ ನಮ್ಮ ಒಡೆಯನೇ!
ಅಳಿವು ಅನಿವಾರ್ಯ, ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ
الْـنَّـوَى وَالْـبَـيْـنُ أَقْـلَـقَـنِـي
وَغَـشِـيَ الْـقَـلْـبُ وَ إِحْـتَـرَقَ
ದೂರ ಮತ್ತು ವಿಯೋಗವು ನನ್ನನ್ನು ವಿಚಲಿತಗೊಳಿಸಿದೆ
ನನ್ನ ಹೃದಯವು ಆವೃತವಾಗಿ ಬೆಂಕಿಯಲ್ಲಿ ಸುಡುತ್ತಿದೆ
الـلَّـهْ الـلَّـهْ الـلَّـهْ الـلَّـهْ يَـا مَـوْلَانَـا
لَا بُـدَّ مِـن فَـنَـاء الْـمُـلْـكُ يَـبْـقَـى لِـلَّـه
ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಓ ನಮ್ಮ ಒಡೆಯನೇ!
ಅಳಿವು ಅನಿವಾರ್ಯ, ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ
بِـثَـوْبِ رِضَـاكُـمْ كَـفِّـنُـونِـي
بِـبَـابِ حِمَاكُمْ أَلْـحِـدُونِـي
ನಿಮ್ಮ ಪ್ರಸನ್ನತೆಯ ವಸ್ತ್ರದಲ್ಲಿ ನನಗೆ ಕಫನ್ ತೊಡಿಸಿ
ನಿಮ್ಮ ಮನೆಯ ಬಾಗಿಲಲ್ಲಿ ನನ್ನನ್ನು ಹೂತುಹಾಕಿ
الـلَّـهْ الـلَّـهْ الـلَّـهْ الـلَّـهْ يَـا مَـوْلَانَـا
لَا بُـدَّ مِـن فَـنَـاء الْـمُـلْـكُ يَـبْـقَـى لِـلَّـه
ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಅಲ್ಲಾಹ್, ಓ ನಮ್ಮ ಒಡೆಯನೇ!
ಅಳಿವು ಅನಿವಾರ್ಯ, ಸಾರ್ವಭೌಮತ್ವವು ಅಲ್ಲಾಹನಿಗೆ ಮಾತ್ರ
وَاكْـتُـبُـوا عَـلَى قَـبْـرِي وَرَقَـةْ
هَـذَا مُـحِـبٌّ قَـدِ احْـتَـرَقْ
ನನ್ನ ಸಮಾಧಿಯ ಮೇಲೆ ಒಂದು ಚೀಟಿಯನ್ನು ಬರೆಯಿರಿ
"ಇವನು ಹಂಬಲದಲ್ಲಿ ಬೆಂದು ಹೋದ ಪ್ರೇಮಿ"