رَبِّي خَلَقْ طَه مِنْ نُورْ
ನನ್ನ ಒಡೆಯನು ತಾಹಾರನ್ನು ಬೆಳಕಿನಿಂದ ಸೃಷ್ಟಿಸಿದನು.
Kn
رَبِّي خَلَقْ طَه مِنْ نُورْ فِيهْ اِحْتِرَامْ
نَادَاهُ أَقْبِلْ يَامُخْتَارْ أَنْتَ اْلأَمِينْ
ನನ್ನ ಒಡೆಯನು ತಾಹಾನನ್ನು ಗೌರವದ ನೂರಿನಿಂದ ಸೃಷ್ಟಿಸಿದನು
"ಓ ಮುಖ್ತಾರ್, ನೀನೇ ವಿಶ್ವಾಸಾರ್ಹನು, ಮುಂದೆ ಬಾ" ಎಂದು ಅವನನ್ನು ಕರೆದನು
لَمَّاارْتَقَى الْبَيْتَ الْمَعْمُورْ صَلّى إِمَامْ
وَقَدْ دَنَا مِنْ رَبِّهِ الْبَاهِي الْجَلِيلْ
ಅವರು ಬೈತುಲ್ ಮಅಮೂರ್‌ಗೆ ಏರಿದಾಗ ಇಮಾಮರಾಗಿ ನಮಾಜು ಮಾಡಿಸಿದರು
ಮತ್ತು ತಮ್ಮ ಪ್ರಕಾಶಮಾನ ಹಾಗೂ ಮಹೋನ್ನತ ಒಡೆಯನ ಸಾಮೀಪ್ಯವನ್ನು ಪಡೆದರು
إِنْ رُمْتَ أَنْ تَحْظى بِالْحُورْ يَوْمَ الْزِّحَامْ
صَلِّى عَلَى بَاهِي اْلأَنْوَارْ عَيْنِ الْيَقِينْ
ಮಹಾ ಸಮಾವೇಶದ ದಿನದಂದು ನೀನು ಸ್ವರ್ಗದ ಕನ್ಯೆಯರನ್ನು ಪಡೆಯಲು ಬಯಸುವುದಾದರೆ
ಬೆಳಕುಗಳ ಪ್ರಭೆಯಾದ, ಅಚಲ ವಿಶ್ವಾಸದ ಕಣ್ಣಿನ ಮೇಲೆ ಸಲವಾತು ಅರ್ಪಿಸು