حُبُّ الْحُسَيْنْ
ಹುಸೇನನ ಪ್ರೀತಿ
Kn
Kn
حُبُّ الْحُسَيْنْ وَسِيلَةُ الْسُّعَدَاءِ
وَضِيَاؤُهُ قَدْ عَمَّ فِي الْأَرْجَاءِ
ಹುಸೇನರ ಮೇಲಿನ ಪ್ರೇಮವು ಭಾಗ್ಯಶಾಲಿಗಳ ಪಾಲಿನ ಸಾಧನವಾಗಿದೆ
ಅವರ ಪ್ರಕಾಶವು ದಿಗಂತಗಳನ್ನೆಲ್ಲ ಆವರಿಸಿದೆ
سِبْطٌ تَفَرَّعَ مِنْهُ نَسْلُ الْمُصْطَفَى
وَأَضَاءَ مِصْرْ بِوَجْهِهِ الْوَضَّاءِ
ಮುಸ್ತಫಾರವರ ಪರಂಪರೆಯು ಚಿಗುರಿದ ಮೊಮ್ಮಗನಿವರು
ಇವರು ತಮ್ಮ ತೇಜಸ್ವಿ ವದನದಿಂದ ಈಜಿಪ್ಟನ್ನು ಬೆಳಗಿದರು
فَهُوَ الْكَرِيمْ اِبْنُ الْكَرِيمْ
وَجَدُّهُ خَيْرُ الْأَنَامْ وَسَيِّدُ الْشُّفَعَاءِ
ಇವರು ಉದಾರಿಗಳ ಉದಾರಿ ಪುತ್ರರಾಗಿದ್ದಾರೆ
ಇವರ ಪಿತಾಮಹ ಸೃಷ್ಟಿಕುಲದಲ್ಲೇ ಶ್ರೇಷ್ಠರು ಮತ್ತು ಶಿಫಾರಸುಗಾರರ ಅಧಿಪತಿ